ಅಂದು,
ಪ್ರೀತಿ ಪ್ರೇಮ ಒಲವಿನ ಮೇಲೆ
ನಾನು ಬರೆದ ಭಾವಗೀತಗಳಿಗೆ
ರಂಗು ತುಂಬಿದವಳೂ ನೀನೇ;
ಇಂದು,ಪ್ರೀತಿ ಪ್ರೇಮ ಒಲವಿನ ಮೇಲೆ
ನಾನು ಬರೆದ ಭಾವಗೀತಗಳಿಗೆ
ರಂಗು ತುಂಬಿದವಳೂ ನೀನೇ;
ನಿಜ ಬಣ್ಣ ತೋರಿ ನನ್ನೊಳಗೆ
ಪ್ರೀತಿ ಪ್ರೇಮ ಒಲವಿನ ಬಗ್ಗೆ
ಬೇಸರ ತಂದವಳೂ ನೀನೇ!
*************************
ಸುಖಕ್ಕೆ ಹೆಚ್ಚಾದ ಆಸ್ತಿಯುಂಟೆ
ಉಲ್ಲಾಸದಿಂದ ಯಾವುದೇ ಆಪತ್ತಿಲ್ಲ,
ಈ ಸತ್ಯಾಂಶವ ಅರಿತು
ಜೀವನದಲ್ಲಿ ಸುಖಿಯಾಗಿರು ಮನವೇ....
* * * *
No comments:
Post a Comment