Thursday, 17 October 2013


ವಿವಾಹ ಪೂರ್ವ ಲೈಂಗಿಕತೆ


        ಭಾರತವು ವಿಶ್ವದ ಮಟ್ಟದಲ್ಲಿ ಭಿನ್ನ ಸಂಸ್ಕೃತಿಗೆ ಹೆಸರುವಾಸಿಯಾದ ರಾಷ್ಟ್ರಅನೇಕ ವಿದೇಶಿಯರು ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿರಿಮೆಗೆ ಮನಸೋತು ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಿರುವರು. ಆದರೆ ನಾವುಗಳು ಮಾತ್ರ ಅನ್ಯ/ಪಾಶ್ಚಿಮಾತ್ಯ ಸಂಸ್ಕೃತಿ ಎಡೆಗೆ ಮುಖಮಾಡಿರುವುದು ನೋವಿನ ಸಂಗತಿ. ವಿವಾಹ ಪೂರ್ವ ಲೈಂಗಿಕ ಸಂಬಂಧ ಹೊಂದುವುದು ಎನ್ನುವುದು ನಮ್ಮ ಮಟ್ಟಿಗೆ ಘೋರಅಪರಾಧವೇ ಸರಿ. ಕಾರಣ ನಮ್ಮಲ್ಲಿ ಮದುವೆ ಮತ್ತು ಹೆಣ್ಣಿನ ಶೀಲಕ್ಕೆ ವಿಶೇಷವಾದ ಮಹತ್ವವಿದೆ. ಇಂತಹ ಸಂಬಂಧಗಳು ಪರೋಕ್ಷವಾಗಿ ವಭಿಚಾರ (ವೇಶ್ಯವಾಟಿಕೆ) ಹಾಗೂ ಇನ್ನಿತರ ಸಾಮಾಜಿಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ ಎಂದರೆ ತಪ್ಪಾಗದು.ಈಗೀನ ಯುವ ಪೀಳಿಗೆಯವರು ಹೆತ್ತವರು ನೀಡಿದ ಸ್ವಾತ್ರಂತ್ಯವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುತ್ತಾ ತಮ್ಮ ಅಮೂಲ್ಯವಾದ ಜೀವನವನ್ನು ಸಹ ನಾಶಮಾಡಿಕೊಳ್ಳುತ್ತಿರುವುದು ದುಃಖದ ಸಂಗತಿಯೇ ಸರಿ.
                                                                                         

                                                                    *** ** *** ** *** **
                                                                                                     ಕೆ.ಟಿ.ಆರ್.
  7899324533

No comments:

Post a Comment