Thursday, 27 March 2014

ಹಾಗೆ ಸುಮ್ಮನೆ. . ..

ನಿವೇದನೆ
"ಪ್ರೀತಿಸುವ ಜೀವಿಗಳಿಗೆ ಅನುದಿನವು
ನವದಿನ, ಪ್ರೇಮ ನಿವೇದನೆ ಹೊತ್ತು
ಗೊತ್ತು ಇರುವುದಿಲ್ಲ ಅಕಾರವಾಗಿ
ಹುಟ್ಟುವ, ಕಮರಿ ಹೋಗುವುದು ಪ್ರೀತಿ
ಒಂದು ಗುಣವಾಗಿದೆ ಹೊಸ
ಜಮಾನದಲ್ಲಿ ಪ್ರೇಮ ನಿವೇದನೆಗೆ ಹತ್ತು
ಹಲವು ಮಾರ್ಗಗಳುಂಟು"

 ಕನಸು
"ನೇತ್ರ ತುಂಬಿದೆ ನಿದ್ದೆ
ಮನವೆಲ್ಲಾ ಒದ್ದೆಯಾಗಿ
ಚೆಚ್ಚಗಿನ ಕನಸು ಒಣ

ಗಿಸದಿರಲಿ ಈ ಮನವ"

No comments:

Post a Comment