Wednesday, 2 April 2014

Poems

ನೆನಪು

1.   ಕಾಣದಿರುವೆ ಮರೆಯಾಗಿ
ನೀ, ನಿನ್ನ ನೆನಪು ಎನ್ನ
ಎದೆಯೊಳಗೆ ಇರುವುದು
ಸದಾ ಹಸಿರ ಬಳ್ಳಿಯಂತೆ . .

2.   ಎಲ್ಲೋ ಇರುವೆ ನೀ
ಯಾರಿಗೂ ಕಾಣ್ದೆ,
ನೀ ಕೊಟ್ಟ ನೆನಪು ಮಾತ್ರ
ಸದಾ ಹಸಿರಾಗಿವೂದು ಈ
ಎನ್ನ ಎದೆಯಾಳದಲ್ಲಿ ಸಖ. . . .

ತ್ಯಾಗ
3.   ಬಯಕೆಗೆ ಸತ್ತುಂಟು ಕೋಟಿ ಮಂದಿ
ಆಮಿಷಕ್ಕೆ ಸತ್ತುಂಟು ಲಕ್ಷ ಮಂದಿ
ಮಣ್ಣಿಗೆ ಸತ್ತುಂಟು ಕೋಟಿ ಮಂದಿ
ಪ್ರೀತಿ-ಹೊನ್ನಿನ ಗಳಿಕೆಗೆ ಸತ್ತುಂಟು
ಕೋಟಿ ಮಂದಿ ಆದರೆ ನಿನ್ನ
ಪ್ರೇಮ/ಒಲವಿಗೆ ಸತ್ತವರುಂಟಾ ಪ್ರೀಯ ಸಖಿ/ಸಖ. . .

                                                    -   PÉ.n.Dgï.

No comments:

Post a Comment